Royal Academy
ನಾಮವಾಚಕ

ರಾಯಲ್‍ ಅಕಾಡಮಿ; ಚಿತ್ರ, ಕಟ್ಟಡ ಮೊದಲಾದವುಗಳ ನಕ್ಷೆಗಳ ತಯಾರಿಕೆಯನ್ನು ಕಲಿಸುವುದಕ್ಕಾಗಿಯೂ ಕಲಾವಿದರ ತಿಗಳ ವಾರ್ಷಿಕ ಪ್ರದರ್ಶನವನ್ನು ಏರ್ಪಡಿಸಲೂ 1768ರಲ್ಲಿ ಇಂಗ್ಲೆಂಡಿನ ದೊರೆ ಮೂರನೆಯ ಜಾರ್ಜ್‍ ಸ್ಥಾಪಿಸಿದ ಸಂಸ್ಥೆ.